ಶಿಡ್ಲಘಟ್ಟ ತ್ಲಾಲೂಕಿನ ಕೆ.ಮುತ್ತಕದಹಳ್ಳಿಯ ಹಿರಿಯ ಸ್ವತಂತ್ರ್ಯ ಹೋರಾಟಗಾರ ಹಾಗೂ ಕಾಂಗ್ರೆಸ್ ಧುರೀಣ ಎಂ.ಬಿ.ನಾರಾಯಣಗೌಡ(೧೦೭) ಬುಧವಾರ ನಿಧನರಾದರು. ಸ್ವತಂತ್ರ್ಯ ಹೋರಾಟದ್ಲಲಿ ಜೈಲ್ ಭರೋ ಚಳುವಳಿಯ್ಲಲಿ ಪಾಲ್ಗೊಂಡು ಮೂರು ತಿಂಗಳ ಕಾಲ ಜೈಲು ಸೇರಿ ದೇಶಕ್ಕಾಗಿ ಹೋರಾಡ್ದಿದ ಇವರು ಕರ್ನಾಟಕದ ಮೊದಲ ಮುಖ್ಯಮಂತ್ರಿ ಕೆ.ಸಿ.ರೆಡ್ಡಿ ಹಾಗೂ ಮಾಜಿ ಶಾಸಕ ಅವಲರೆಡ್ಡಿ ಅವರ ಒಡನಾಡಿಯಾಗ್ದಿದರು. ಸ್ವತಂತ್ರ್ಯ ಪೂರ್ವದ್ಲಲಿ ಜ್ಲಿಲಾ ಬೋರ್ಡ್ ಚುನಾವಣಾ ಸದಸ್ಯರಾಗ್ದಿದರು. ಸ್ವತಂತ್ರ್ಯ ನಂತರ ಸುಮಾರು ಐವತ್ತು ವರ್ಷಗಳ ಕಾಲ ಸತತವಾಗಿ ತ್ಲಾಲೂಕು ಕಾಂಗ್ರೆಸ್ ಅಧ್ಯಕ್ಷರಾಗಿ ಕಾರ್ಯನಿರ್ವಹಿಸ್ದಿದರು. ಟಿಎಪಿಸಿಎಂಎಸ್ಯ ಸಂಸ್ಥಾಪಕ ಅಧ್ಯಕ್ಷರೂ ಕೂಡ ಆಗ್ದಿದರು.
- Advertisement -
- Advertisement -