11 ಕೆ.ವಿ ಮಾರ್ಗದ ವೈರುಗಳ ಬದಲಾವಣೆ ಕಾರ್ಯವನ್ನು ಕೈಗೆತ್ತಿಕೊಳ್ಳುವುದರಿಂದ ಶಿಡ್ಲಘಟ್ಟ ನಗರ ಹಾಗೂ ಹಂಡಿಗನಾಳ, ಕೇಶವಪುರ, ಅಪ್ಪೇಗೌಡನಹಳ್ಳಿ, ಚೌಡಸಂದ್ರ, ಬೆಳ್ಳೂಟಿ, ಹಿತ್ತಲಹಳ್ಳಿ, ಬೋದಗೂರು, ಆನೂರು ಗೇಟ್, ಶಿಲೇಮಾಕಲ ಹಳ್ಳಿ ಗ್ರಾಮಗಳಲ್ಲಿ ನವೆಂಬರ್ 7 ರಂದು ಬೆಳಗ್ಗೆ 9 ಗಂಟೆಯಿಂದ ಸಂಜೆ 6 ರ ವರೆಗೆ ವಿದ್ಯುತ್ ಸರಬರಾಜು ಇರುವುದಿಲ್ಲವೆಂದು ಪ್ರಕಟಣೆಯಲ್ಲಿ ಬೆಸ್ಕಾಂ ನಗರ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಸಯ್ಯದ್ ರೆಹಮಾನ್ ತಿಳಿಸಿದ್ದಾರೆ.
- Advertisement -
- Advertisement -