23.1 C
Sidlaghatta
Sunday, August 14, 2022

ಜನವರಿ 4 ರಿಂದ 6 ರ ವರೆಗೂ ವಿದ್ಯುತ್ ವ್ಯತ್ಯಯ

- Advertisement -
- Advertisement -

ಜನವರಿ 4 ರ ಸೋಮವಾರದಿಂದ ಜನವರಿ 6 ರ ಬುಧವಾರದವರೆಗೂ ದಿಬ್ಬೂರಹಳ್ಳಿ ಉಪವಿದ್ಯುತ್ ಕೇಂದ್ರದ ಎಫ್ 9 ದ್ಯಾವರಹಳ್ಳಿ ವಿದ್ಯುತ್ ಮಾರ್ಗದ ಲಿಂಕ್ ಲೈನ್ ಕಾಮಗಾರಿಯನ್ನು ಕೈಗೆತ್ತಿಕೊಳ್ಳುತ್ತಿದೆ. ಈ ಮಾರ್ಗದಿಂದ ವಿದ್ಯುತ್ ಸರಬರಾಜಾಗುವ ದ್ಯಾವರಹಳ್ಳಿ, ಬಶೆಟ್ಟಹಳ್ಳಿ, ದ್ಯಾವಪ್ಪನಗುಡಿ, ಮದ್ದೇಗಾರಹಳ್ಳಿ, ವಂಟೂರು, ಸೀತಹಳ್ಳಿ, ಚಿಕ್ಕದಿಬ್ಬೂರಹಳ್ಳಿ ಹಾಗೂ ಸುತ್ತಮುತ್ತಲಿನ ಹಳ್ಳಿಗಳಿಗೆ ಜನವರಿ 4 ರ ಸೋಮವಾರದಿಂದ ಜನವರಿ 6 ರ ಬುಧವಾರದವರೆಗೂ ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ವ್ಯತ್ಯಯ ಆಗುತ್ತದೆಂದು ಗ್ರಾಮೀಣ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Subscribe to ನಮ್ಮ ಶಿಡ್ಲಘಟ್ಟ Newspaper

Launching Soon! Register for your Free Newspaper Copy Today.

- Advertisement -

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here