ರಾಜ್ಯ ಮಟ್ಟದ ಕರಾಟೆ ಸ್ಪರ್ಧೆ ವಿಜೇತರು

State Level Karate championship Sidlaghatta

ನಗರದ ಶ್ರೀ ಕಾಳಿಕಾಂಬ ಕಮಠೇಶ್ವರಸ್ವಾಮಿ ಸಮುದಾಯ ಭವನದಲ್ಲಿ ನಡೆದ ರಾಜ್ಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಬೆಂಗಳೂರು, ಗೌರಿಬಿದನೂರು, ಬಾಗೇಪಲ್ಲಿ, ಕೋಲಾರ ಮತ್ತು ಶಿಡ್ಲಘಟ್ಟದ ಒಟ್ಟು 70 ಮಕ್ಕಳು ಕರಾಟೆ ಸ್ಪರ್ಧೆಯಲ್ಲಿ ಭಾಗಿಯಾಗಿದ್ದರು. ವಿಜೇತರಿಗೆ ಪದಕ, ಪ್ರಮಾಣಪತ್ರಗಳನ್ನು ವಿತರಿಸಲಾಯಿತು ಎಂದು ಆಯೋಜಕ ದಿವ್ಯ ಭಾರತ್ ಕರಾಟೆ ಡೋ ಅಸೋಸಿಯೇಷನ್‌ನ ಕರಾಟೆ ಶಿಕ್ಷಕ ಅರುಣ್ ಕುಮಾರ್ ತಿಳಿಸಿದ್ದಾರೆ.

 ವಿಜೇತ ಕರಾಟೆಪಟುಗಳು :

ಕತಾ ವಿಭಾಗ : ನರೇಂದ್ರ (ಪರ್ಪಲ್ ಬೆಲ್ಟ್), ಜಯಸಿಂಹ (ಬ್ರೌನ್ ಬೆಲ್ಟ್), ಅಂಜನ್ (ಗ್ರೀನ್ ಬೆಲ್ಟ್), ಇಂದರ್ (ಬ್ಲೂ ಬೆಲ್ಟ್), ಚೆರ್ರಿ (ವೈಟ್ ಬೆಲ್ಟ್), ಶಿರೀಷ (ಎಲ್ಲೋ ಬೆಲ್ಟ್)

 ಕುಮಿತೆ ವಿಭಾಗ : ಓಜಸ್ (ಬ್ಲೂ ಬೆಲ್ಟ್), ಅಂಜನ್ (ಗ್ರೀನ್ ಬೆಲ್ಟ್), ಶಿರೀಷ (ಎಲ್ಲೋ ಬೆಲ್ಟ್), ಕಿಶನ್ (ಬ್ಲೂ ಬೆಲ್ಟ್), ಇಂದರ್ (ಬ್ಲೂ ಬೆಲ್ಟ್), ಹರ್ಷಿತ್ (ಬ್ರೌನ್ ಬೆಲ್ಟ್), ನಂದೀಶ್ (ಬ್ರೌನ್ ಬೆಲ್ಟ್)

Leave a Reply

Your email address will not be published. Required fields are marked *

error: Content is protected !!