Latest

31 Aug

Dharmasthala Grama Abhivrudhi Yojane Varamahalakshmi Puja Sidlaghatta

News

ಸ್ವಸಹಾಯ ಸಂಘಗಳ ಮಹಿಳೆಯರಿಂದ ಸಾಮೂಹಿಕ ವರಮಹಾಲಕ್ಷ್ಮಿ ಪೂಜೆ

ಶಿಡ್ಲಘಟ್ಟ ವಾಸವಿ ಕಲ್ಯಾಣ ಮಂಟಪದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಸ್ವಸಹಾಯ ಸಂಘಗಳ ನೂರಾರು ಮಹಿಳೆಯರಿಂದ ಸಾಮೂಹಿಕ ವರಮಹಾಲಕ್ಷ್ಮಿ ಪೂಜೆ.

Share
MLA Ravikumar Press Statement Muniyappa CM Remark

Place

ಕುಮಾರಸ್ವಾಮಿ ಬಿಟ್ಟು ಮುನಿಯಪ್ಪ ಪರ ಶಾಸಕ ಬ್ಯಾಟಿಂಗ್: ಏನಿದು ಹೊಸ ಲೆಕ್ಕಾಚಾರ?

ಮುಖ್ಯಮಂತ್ರಿ ಸ್ಥಾನಕ್ಕೆ ಸಚಿವ ಕೆ.ಎಚ್.ಮುನಿಯಪ್ಪ ಹೆಸರು ಪ್ರಸ್ತಾಪಿಸಿದ ಜೆಡಿಎಸ್ ಶಾಸಕ ಬಿ.ಎನ್.ರವಿಕುಮಾರ್; ಈ ಹಿಂದೆ ಕುಮಾರಸ್ವಾಮಿ ಪರ ವಾದಿಸಿದ್ದ ಜೆಡಿಎಸ್ ನಿಲುವಿಗೆ ವ್ಯತಿರಿಕ್ತ.

Share

30 Aug

HN Valley Task Force Illegal Water Lifting Press Meet

News

ಎಚ್.ಎನ್. ವ್ಯಾಲಿ ನೀರು ಅಕ್ರಮ ಎತ್ತುವಳಿ: ಟಾಸ್ಕ್ ಫೋರ್ಸ್ ಪರಿಣಾಮಕಾರಿ ಜಾರಿಗೆ ಆಗ್ರಹ

ಎಚ್.ಎನ್. ವ್ಯಾಲಿ ಕಾಲುವೆ ನೀರಿನ ಅಕ್ರಮ ಎತ್ತುವಳಿ ತಡೆಗೆ ರಚಿಸಿರುವ ಟಾಸ್ಕ್ ಫೋರ್ಸ್ ಪರಿಣಾಮಕಾರಿಯಾಗಿ ಜಾರಿಗೆ ಬರಬೇಕೆಂದು ರೈತ ಮುಖಂಡ ಭಕ್ತರಹಳ್ಳಿ ಬೈರೇಗೌಡ ಆಗ್ರಹ.

Share
Kodihalli Chandrashekhar Farmers Drought Tour Veerapura

Place

ಬಿತ್ತನೆ ಆಧಾರದಲ್ಲಿ ಬರ ಘೋಷಿಸಿ: ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಆಗ್ರಹ

ಶಿಡ್ಲಘಟ್ಟ ತಾಲ್ಲೂಕಿನ ವೀರಾಪುರ ಸೇರಿದಂತೆ ವಿವಿಧ ಗ್ರಾಮಗಳ ಹೊಲಗಳಿಗೆ ಭೇಟಿ ನೀಡಿದ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್, ಬಿತ್ತನೆ ಆಧಾರದಲ್ಲಿ ಬರ ಘೋಷಿಸಲು ಆಗ್ರಹ.

Share

29 Aug

MLA Ravikumar Minister Muniyappa Muttur Temple Event

Place

ಅಂಬೇಡ್ಕರ್ ಅಧ್ಯಯನ ಕೇಂದ್ರ, ಜಗಜೀವನ್ ರಾಮ್ ಭವನಕ್ಕೆ ಅನುದಾನ ಮನವಿ: ಸಚಿವ ಮುನಿಯಪ್ಪ ಸಹಕಾರ ಭರವಸೆ

ಮುತ್ತೂರು ಗ್ರಾಮದ ಕಾರ್ಯಕ್ರಮದಲ್ಲಿ ಶಾಸಕ ರವಿಕುಮಾರ್ ಮನವಿಗೆ ಸ್ಪಂದಿಸಿದ ಸಚಿವ ಕೆ.ಎಚ್.ಮುನಿಯಪ್ಪ, ಅಂಬೇಡ್ಕರ್ ಅಧ್ಯಯನ ಕೇಂದ್ರ, ಜಗಜೀವನ್ ರಾಮ್ ಭವನ ನಿರ್ಮಾಣಕ್ಕೆ ಸಹಕಾರ ಭರವಸೆ.

Share
Rama Bhajana Sravana Saturday Devaramallur

Place

ಮನೆ ಮನೆಗೆ ರಾಮ ಭಜನೆ: ಶ್ರಾವಣ ಶನಿವಾರಗಳ ಭಿಕ್ಷಾಟನೆ ಸಂಪ್ರದಾಯ ಮುಂದುವರಿಸಿದ ಗ್ರಾಮಸ್ಥರು

ಶಿಡ್ಲಘಟ್ಟ ತಾಲ್ಲೂಕಿನ ದೇವರಮಳ್ಳೂರು ಗ್ರಾಮದಲ್ಲಿ ಶ್ರಾವಣ ಮಾಸದ ನಾಲ್ಕು ಶನಿವಾರಗಳಂದು ಮನೆ ಮನೆಗೆ ರಾಮ ಭಜನೆ ಭಿಕ್ಷಾಟನೆ ಸಂಪ್ರದಾಯ.

Share
Sri Venkateshwara Swamy Temple Kakachokkandahalli Butter Decoration

Place

ಮೂರನೇ ಶ್ರಾವಣ ಶನಿವಾರ: ಬೆಣ್ಣೆ ಅಲಂಕಾರದಲ್ಲಿ ಮಿಂದ ವೆಂಕಟೇಶ್ವರ ಸ್ವಾಮಿ

ಶಿಡ್ಲಘಟ್ಟ ತಾಲ್ಲೂಕಿನ ಕಾಕಚೋಕಾಂಡಹಳ್ಳಿ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಮೂರನೇ ಶ್ರಾವಣ ಶನಿವಾರದ ಬೆಣ್ಣೆ ಅಲಂಕಾರ, ವಿಶೇಷ ಪೂಜೆ.

Share

28 Aug

27 Aug

error: Content is protected !!