22.1 C
Sidlaghatta
Thursday, August 11, 2022

ಹಿರಿಯ ರಾಜಕಾರಣಿ ಜೆ.ವೆಂಕಟಪ್ಪ ನಿಧನ

- Advertisement -
- Advertisement -

ಶಿಡ್ಲಘಟ್ಟ ತ್ಲಾಲೂಕಿನ ಹಿರಿಯ ರಾಜಕಾರಣಿ ಜೆ.ವೆಂಕಟಪ್ಪ(೮೬) ನಿಧನರಾದರು. ಕೃಷಿಕ ಕುಟುಂಬದ್ಲಲಿ ಜನಿಸಿದ ದಿ.ಜೆ.ವೆಂಕಟಪ್ಪನವರು ವಿಜ್ಞಾನ ಪದವೀಧರರಾಗಿದ್ದು, ೧೯೫೪ ರಿಂದ ೧೯೫೭ರವರೆಗೂ ಪಟ್ಟಣದ ಪುರಸಭೆ ಅಧ್ಯಕ್ಷರಾಗಿ, ೧೯೫೭ ರಲ್ಲಿ ಸೈಕಲ್ ಗುರ್ತಿನಿಂದ ಸ್ಪರ್ಧಿಸಿ ಮೊದಲಬಾರಿಗೆ ವಿಧಾನಸಭೆ ಪ್ರವೇಶಿಸಿದ್ದರು. ೧೯೬೨ ರಿಂದ ೧೯೬೮ರವರೆಗೂ ರಾಜ್ಯಸಭಾ ಸದಸ್ಯರಾಗಿ ಮತ್ತು ೧೯೭೨ ರಿಂದ ೧೯೭೮ ರವರೆಗೂ ತ್ಲಾಲೂಕಿನ ಶಾಸಕರಾಗಿ ಜನಸೇವೆ ಮಾಡ್ದಿದಾರೆ.
ರಾಜ್ಯದ ಪ್ರಥಮ ಮುಖ್ಯಮಂತ್ರಿಯಾಗಿದ್ದ ದಿ.ಕೆ.ಸಿ.ರೆಡ್ಡಿ, ಹಿಂದುಳಿದ ವರ್ಗಗಳ ಹರಿಕಾರ, ಮಾಜಿ ಮುಖ್ಯಮಂತ್ರಿ ದಿ.ದೇವರಾಜ್ಅರಸ್, ದಿ.ಜೆ.ಎಚ್.ಪಟೇಲ್, ದಿ.ಎಸ್.ನಿಜಲಿಂಗಪ್ಪ ಹಾಗೂ ಮಾಜಿಮುಖ್ಯಮಂತ್ರಿ ಹಾಲಿ ಕೇಂದ್ರದ ವಿದೇಶಾಂಗ ಸಚಿವ ಎಸ್.ಎಂ.ಕೃಷ್ಣ ಅವರೊಂದಿಗೆ ರಾಜಕೀಯವಾಗಿ ನಿಕಟ ಸಂಪರ್ಕ ಹೊಂದಿದ್ದರು.

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here