Latest

9 Sep

8 Sep

ದ್ವಿತಳಿ ರೇಷ್ಮೆಗೂಡು ಉತ್ಪಾದನೆಗೆ ಹೆಚ್ಚಿನ ಒತ್ತು ನೀಡಿ: ರೇಷ್ಮೆ ಇಲಾಖೆ ಉಪ ನಿರ್ದೇಶಕ ಮಾರಪ್ಪ

Place

ದ್ವಿತಳಿ ರೇಷ್ಮೆಗೂಡು ಉತ್ಪಾದನೆಗೆ ಹೆಚ್ಚಿನ ಒತ್ತು ನೀಡಿ: ರೇಷ್ಮೆ ಇಲಾಖೆ ಉಪ ನಿರ್ದೇಶಕ ಮಾರಪ್ಪ

ಹೇಮಾರ್ಲಹಳ್ಳಿಯಲ್ಲಿ ನಡೆದ 'ನನ್ನ ರೇಷ್ಮೆ, ನನ್ನ ಹೆಮ್ಮೆ' ರೈತರ ತರಬೇತಿ ಕಾರ್ಯಕ್ರಮದಲ್ಲಿ ದ್ವಿತಳಿ ರೇಷ್ಮೆಗೂಡು ಉತ್ಪಾದನೆಗೆ ಒತ್ತು ನೀಡುವಂತೆ ರೇಷ್ಮೆ ಇಲಾಖೆ ಉಪ ನಿರ್ದೇಶಕರ…

Share
ಬರಪೀಡಿತ ಹಿನ್ನೆಲೆ: ಈ ಬಾರಿ ಸರಳ ಗಣೇಶೋತ್ಸವಕ್ಕೆ ತಾಲ್ಲೂಕು ಆಡಳಿತ ಸೂಚನೆ

News

ಬರಪೀಡಿತ ಹಿನ್ನೆಲೆ: ಈ ಬಾರಿ ಸರಳ ಗಣೇಶೋತ್ಸವಕ್ಕೆ ತಾಲ್ಲೂಕು ಆಡಳಿತ ಸೂಚನೆ

ಬರಪೀಡಿತ ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಕೆರೆ-ಕುಂಟೆ ನೀರಿನ ಕೊರತೆ ಹಿನ್ನೆಲೆಯಲ್ಲಿ ಸರಳ ಗಣೇಶೋತ್ಸವ ಆಚರಣೆಗೆ ಹಾಗೂ ನಿಗದಿತ ಸ್ಥಳಗಳಲ್ಲೇ ಮೂರ್ತಿ ವಿಸರ್ಜನೆಗೆ ತಾಲ್ಲೂಕು ಆಡಳಿತ ಸೂಚನೆ.

Share

7 Sep

ಡಾಲ್ಫಿನ್ ಡಿಗ್ರಿ ಕಾಲೇಜು ವಿದ್ಯಾರ್ಥಿಗಳಿಂದ ಮಾದಕ ವಸ್ತುಗಳ ವಿರುದ್ಧ ಜಾಗೃತಿ ಬೀದಿ ನಾಟಕ

News

ಡಾಲ್ಫಿನ್ ಡಿಗ್ರಿ ಕಾಲೇಜು ವಿದ್ಯಾರ್ಥಿಗಳಿಂದ ಮಾದಕ ವಸ್ತುಗಳ ವಿರುದ್ಧ ಜಾಗೃತಿ ಬೀದಿ ನಾಟಕ

ಡಾಲ್ಫಿನ್ ಡಿಗ್ರಿ ಕಾಲೇಜು ವಿದ್ಯಾರ್ಥಿಗಳಿಂದ ಮಾದಕ ವಸ್ತುಗಳ ವ್ಯಸನಮುಕ್ತ ಭಾರತ ಅಭಿಯಾನ; ಬೀದಿ ನಾಟಕ, ನೃತ್ಯದ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ.

Share
ವಾಸವಿ ರಸ್ತೆ ಹಬ್ಬ: ₹1 ಕೋಟಿ ವೆಚ್ಚದ ಕಾಂಕ್ರೀಟ್ ರಸ್ತೆ ಸಂಭ್ರಮಾಚರಣೆ

News

ವಾಸವಿ ರಸ್ತೆ ಹಬ್ಬ: ₹1 ಕೋಟಿ ವೆಚ್ಚದ ಕಾಂಕ್ರೀಟ್ ರಸ್ತೆ ಸಂಭ್ರಮಾಚರಣೆ

ಶಿಡ್ಲಘಟ್ಟ ನಗರದ ವಾಸವಿ ರಸ್ತೆಗೆ ₹1 ಕೋಟಿ ವೆಚ್ಚದ ಕಾಂಕ್ರೀಟ್ ರಸ್ತೆ ನಿರ್ಮಾಣ; ಸ್ಥಳೀಯರಿಂದ 'ವಾಸವಿ ರಸ್ತೆ ಹಬ್ಬ' ಆಚರಣೆ, ಶಾಸಕ ರವಿಕುಮಾರ್ ಉದ್ಘಾಟನೆ.

Share
ಹೊಸಹಳ್ಳಿ ಗೇಟ್ ಬಳಿ ಕಾರು-ಗೂಡ್ಸ್ ವಾಹನ ಡಿಕ್ಕಿ: ಮೂವರು ಮಹಿಳೆಯರು ಸಾವು

Place

ಹೊಸಹಳ್ಳಿ ಗೇಟ್ ಬಳಿ ಕಾರು-ಗೂಡ್ಸ್ ವಾಹನ ಡಿಕ್ಕಿ: ಮೂವರು ಮಹಿಳೆಯರು ಸಾವು

ಶಿಡ್ಲಘಟ್ಟ ತಾಲ್ಲೂಕಿನ ಎನ್‌ಎಚ್-234ರ ಹೊಸಹಳ್ಳಿ ಗೇಟ್ ಬಳಿ ಓಮಿನಿ ಕಾರು-ಗೂಡ್ಸ್ ವಾಹನ ಡಿಕ್ಕಿಯಲ್ಲಿ ಹೂ ಕಟಾವು ಕೆಲಸಕ್ಕೆ ತೆರಳುತ್ತಿದ್ದ ಮೂವರು ಮಹಿಳೆಯರು ಸಾವು.

Share

6 Sep

ಸೆ.17ಕ್ಕೆ ವಿಶ್ವಕರ್ಮ ಜಯಂತ್ಯುತ್ಸವ, ಪ್ರತಿಭಾ ಪುರಸ್ಕಾರ: ಸೆ.10ರೊಳಗೆ ನೋಂದಣಿ

News

ಸೆ.17ಕ್ಕೆ ವಿಶ್ವಕರ್ಮ ಜಯಂತ್ಯುತ್ಸವ, ಪ್ರತಿಭಾ ಪುರಸ್ಕಾರ: ಸೆ.10ರೊಳಗೆ ನೋಂದಣಿ

ಸೆ.17ರಂದು ಶಿಡ್ಲಘಟ್ಟ ತಾಲ್ಲೂಕು ಕಚೇರಿಯಲ್ಲಿ ವಿಶ್ವಕರ್ಮ ಜಯಂತ್ಯುತ್ಸವ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭ; ಎಸ್‌ಎಸ್‌ಎಲ್‌ಸಿ, ಪಿಯುಸಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸೆ.10ರೊಳಗೆ ನೋಂದಣಿ ಆಹ್ವಾನ.

Share
ಅಂಜನಾಮೂರ್ತಿಗೆ ರಾಜೀವ್ ಗಾಂಧಿ ರಾಜ್ಯಮಟ್ಟದ ಶ್ರೇಷ್ಠ ಶಿಕ್ಷಕ ಪ್ರಶಸ್ತಿ

Place

ಅಂಜನಾಮೂರ್ತಿಗೆ ರಾಜೀವ್ ಗಾಂಧಿ ರಾಜ್ಯಮಟ್ಟದ ಶ್ರೇಷ್ಠ ಶಿಕ್ಷಕ ಪ್ರಶಸ್ತಿ

ಜಂಗಮಕೋಟೆ ಕ್ರಾಸ್‌ನ ಜ್ಞಾನ ಜ್ಯೋತಿ ಶಾಲೆಯ ಮುಖ್ಯ ಶಿಕ್ಷಕ ಎಂ.ಕೆ. ಅಂಜನಾಮೂರ್ತಿಗೆ ಬೆಂಗಳೂರಿನಲ್ಲಿ ರಾಜೀವ್ ಗಾಂಧಿ ರಾಜ್ಯಮಟ್ಟದ ಶ್ರೇಷ್ಠ ಶಿಕ್ಷಕ ಪ್ರಶಸ್ತಿ ಪ್ರದಾನ.

Share
ಮಡಿವಾಳ ಸಮುದಾಯ ಪರಿಶಿಷ್ಟ ಜಾತಿ ಪಟ್ಟಿಗೆ ಸೇರ್ಪಡೆ: ಸೆ.9ಕ್ಕೆ ಜಿಲ್ಲಾಧಿಕಾರಿ ಕಚೇರಿಗೆ ಪ್ರತಿಭಟನಾ ಮೆರವಣಿಗೆ

News

ಮಡಿವಾಳ ಸಮುದಾಯ ಪರಿಶಿಷ್ಟ ಜಾತಿ ಪಟ್ಟಿಗೆ ಸೇರ್ಪಡೆ: ಸೆ.9ಕ್ಕೆ ಜಿಲ್ಲಾಧಿಕಾರಿ ಕಚೇರಿಗೆ ಪ್ರತಿಭಟನಾ ಮೆರವಣಿಗೆ

ಮಡಿವಾಳ ಸಮುದಾಯವನ್ನು ಪರಿಶಿಷ್ಟ ಜಾತಿ ಪಟ್ಟಿಗೆ ಸೇರಿಸುವಂತೆ ಒತ್ತಾಯಿಸಿ ಸೆ.9ರಂದು ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಕಚೇರಿಗೆ ಪ್ರತಿಭಟನಾ ಮೆರವಣಿಗೆ; ಪೂರ್ವಭಾವಿ ಸಭೆ ಶಿಡ್ಲಘಟ್ಟದಲ್ಲಿ ನಡೆಯಿತು.

Share
ಅಂತರರಾಷ್ಟ್ರೀಯ ಸಾಕ್ಷರತಾ ದಿನಾಚರಣೆಯಲ್ಲಿ ಕರ್ನಾಟಕ ಪ್ರತಿನಿಧಿಸಲಿರುವ ತಾಲ್ಲೂಕಿನ ಮೂವರು ಶಿಕ್ಷಕರು

News

ಅಂತರರಾಷ್ಟ್ರೀಯ ಸಾಕ್ಷರತಾ ದಿನಾಚರಣೆಯಲ್ಲಿ ಕರ್ನಾಟಕ ಪ್ರತಿನಿಧಿಸಲಿರುವ ತಾಲ್ಲೂಕಿನ ಮೂವರು ಶಿಕ್ಷಕರು

ನವದೆಹಲಿಯಲ್ಲಿ ಸೆ.8-9ರಂದು ನಡೆಯಲಿರುವ ಅಂತರರಾಷ್ಟ್ರೀಯ ಸಾಕ್ಷರತಾ ದಿನಾಚರಣೆ ಹಾಗೂ ಉಲ್ಲಾಸ್ ಮೇಳದಲ್ಲಿ ಶಿಡ್ಲಘಟ್ಟ ತಾಲ್ಲೂಕಿನ ಮೂವರು ಶಿಕ್ಷಕರು ಕರ್ನಾಟಕವನ್ನು ಪ್ರತಿನಿಧಿಸಲಿದ್ದಾರೆ.

Share

5 Sep

ವೈ.ಹುಣಸೇನಹಳ್ಳಿ ವಿದ್ಯುತ್ ಅವಘಡದಲ್ಲಿ ಮೃತಪಟ್ಟ ಚೇತನ್ ಮತ್ತು ಸಂತೋಷ್

Place

ಜನ್ಮಾಷ್ಟಮಿ ಅಲಂಕಾರ ಸಿದ್ಧತೆ ವೇಳೆ ವಿದ್ಯುತ್ ಅವಘಡ: ಇಬ್ಬರು ಯುವಕರು ಸಾವು

ಶಿಡ್ಲಘಟ್ಟ ತಾಲ್ಲೂಕಿನ ವೈ.ಹುಣಸೇನಹಳ್ಳಿಯಲ್ಲಿ ಜನ್ಮಾಷ್ಟಮಿ ಅಲಂಕಾರದ ಲೈಟಿಂಗ್ ಸಿದ್ಧತೆ ವೇಳೆ ವಿದ್ಯುತ್ ಅವಘಡ; ಚೇತನ್ ಮತ್ತು ಸಂತೋಷ್ ಎಂಬಿಬ್ಬರು ಯುವಕರು ಸಾವು.

Share
ಶ್ರಾವಣ ಶನಿವಾರ ವೆಂಕಟರಮಣಸ್ವಾಮಿ ದೇವಾಲಯ ವಿಶೇಷ ಪೂಜೆ

Place

ಶ್ರಾವಣ ಶನಿವಾರ: ವೆಂಕಟರಮಣಸ್ವಾಮಿ ದೇವಾಲಯಗಳಲ್ಲಿ ವಿಶೇಷ ಪೂಜೆ, ಅಭಿಷೇಕ

ಶ್ರಾವಣ ಶನಿವಾರದ ಅಂಗವಾಗಿ ಶಿಡ್ಲಘಟ್ಟ ತಾಲ್ಲೂಕಿನ ವೆಂಕಟರಮಣಸ್ವಾಮಿ ದೇವಾಲಯಗಳಲ್ಲಿ ವಿಶೇಷ ಪೂಜೆ, ಅಭಿಷೇಕ; ಬೆಳ್ಳೂಟಿ ವೈಕುಂಠ ಕ್ಷೇತ್ರದಲ್ಲಿ ಶ್ರೀನಿವಾಸ ಕಲ್ಯಾಣೋತ್ಸವ.

Share
ಪ್ರಜಾಸೇವೆ ಆಂದೋಲನ ಸಾದಲಿ ಹೋಬಳಿ ಜನಸ್ಪಂದನ ಸಭೆ

Place

ಪ್ರಜಾಸೇವೆ ಆಂದೋಲನದ ಮೊದಲ ಜನಸ್ಪಂದನ ಸಭೆ ಸಾದಲಿ ಹೋಬಳಿಯಲ್ಲಿ ಸಂಪನ್ನ

ಪ್ರಜಾಸೇವೆ ಆಂದೋಲನದ ಮೊದಲ ಜನಸ್ಪಂದನ ಸಭೆ ಸಾದಲಿ ಹೋಬಳಿಯ ಸರ್ಕಾರಿ ಪಿಯು ಕಾಲೇಜಿನಲ್ಲಿ ನಡೆದಿದ್ದು, ಅಧಿಕಾರಿಗಳಿಂದ ಸ್ಥಳದಲ್ಲೇ ಅರ್ಜಿ ಸ್ವೀಕಾರ, ಜಾಬ್ ಕಾರ್ಡ್ ವಿತರಣೆ.

Share
error: Content is protected !!