Category: News

News Information and Latest Breaking Updates Sidlaghatta, Shidlaghatta Taluk

ಅಂಬೇಡ್ಕರ್ ಭವನ ಈಗ ಅಧ್ಯಯನ ಕೇಂದ್ರವಾಗಿ ರೂಪಿಸುವ ಚಿಂತನೆ: ಶಾಸಕ ರವಿಕುಮಾರ್

Place

ಅಂಬೇಡ್ಕರ್ ಭವನ ಈಗ ಅಧ್ಯಯನ ಕೇಂದ್ರವಾಗಿ ರೂಪಿಸುವ ಚಿಂತನೆ: ಶಾಸಕ ರವಿಕುಮಾರ್

ಹಂಡಿಗನಾಳದ ಕೆ.ವಿ.ಭವನದಲ್ಲಿ ನಡೆದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಅಂಬೇಡ್ಕರ್ ಭವನವನ್ನು ಅಧ್ಯಯನ ಕೇಂದ್ರವಾಗಿ ರೂಪಿಸುವ ಚಿಂತನೆ ಇರುವುದಾಗಿ ಶಾಸಕ ಬಿ.ಎನ್.ರವಿಕುಮಾರ್ ತಿಳಿಸಿದರು.

Share
ವೀರಪುರ ಕಲ್ಯಾಣಿಯಲ್ಲಿ ಗಣೇಶ ಮೂರ್ತಿ ವಿಸರ್ಜನೆಗೆ ನಗರಸಭೆ ವ್ಯವಸ್ಥೆ

Place

ವೀರಪುರ ಕಲ್ಯಾಣಿಯಲ್ಲಿ ಗಣೇಶ ಮೂರ್ತಿ ವಿಸರ್ಜನೆಗೆ ನಗರಸಭೆ ವ್ಯವಸ್ಥೆ

ಶಿಡ್ಲಘಟ್ಟ ನಗರದ ಗಣೇಶ ಮೂರ್ತಿಗಳ ವಿಸರ್ಜನೆಗೆ ವೀರಪುರ ಕಲ್ಯಾಣಿಯಲ್ಲಿ ನಗರಸಭೆ ವತಿಯಿಂದ ವ್ಯವಸ್ಥೆ; ಸಂಜೆ 6ರೊಳಗೆ ವಿಸರ್ಜನೆ ಪೂರ್ಣಗೊಳಿಸುವಂತೆ ಸೂಚನೆ.

Share
ಗೌರಿ ಹಬ್ಬದ ಸೇವಾ ಸೌಭಾಗ್ಯ ಬಾಗಿನೋತ್ಸವ: ಅಂಗನವಾಡಿ, ಆಶಾ ಕಾರ್ಯಕರ್ತೆಯರಿಗೆ ಗೌರವ

Place

ಗೌರಿ ಹಬ್ಬದ ಸೇವಾ ಸೌಭಾಗ್ಯ ಬಾಗಿನೋತ್ಸವ: ಅಂಗನವಾಡಿ, ಆಶಾ ಕಾರ್ಯಕರ್ತೆಯರಿಗೆ ಗೌರವ

ಗೌರಿ-ಗಣೇಶ ಹಬ್ಬದ ಪ್ರಯುಕ್ತ ಶಾಸಕ ಬಿ.ಎನ್.ರವಿಕುಮಾರ್ ವತಿಯಿಂದ ಅಂಗನವಾಡಿ, ಆಶಾ ಕಾರ್ಯಕರ್ತೆಯರು ಹಾಗೂ ಅಕ್ಷರದಾಸೋಹ ಸಹಾಯಕಿಯರಿಗೆ 'ಸೇವಾ ಸೌಭಾಗ್ಯ ಬಾಗಿನೋತ್ಸವ' ಕಾರ್ಯಕ್ರಮ.

Share
ಪ್ರವಾದಿ ಪೈಗಂಬರ್ ಪವಿತ್ರ ವಸ್ತುಗಳ ಪ್ರದರ್ಶನ: ಮೊದಲ ಬಾರಿಗೆ ಆಯೋಜನೆ

News

ಪ್ರವಾದಿ ಪೈಗಂಬರ್ ಪವಿತ್ರ ವಸ್ತುಗಳ ಪ್ರದರ್ಶನ: ಮೊದಲ ಬಾರಿಗೆ ಆಯೋಜನೆ

ಶಿಡ್ಲಘಟ್ಟದ ತೈಬಾನಗರ ಮಸ್ಜಿದ್ ಎ ಗೌಸ್ ಅಜಂ ಮಸೀದಿಯಲ್ಲಿ ಪ್ರವಾದಿ ಮೊಹಮ್ಮದ್ ಪೈಗಂಬರ್ ಅವರ ಪವಿತ್ರ ವಸ್ತುಗಳ ಮೊದಲ ಸಾರ್ವಜನಿಕ ಪ್ರದರ್ಶನ.

Share
8 ದಿನಗಳಲ್ಲಿ ಅರ್ಜಿ ಇತ್ಯರ್ಥಪಡಿಸಿ: ಬಶೆಟ್ಟಿಹಳ್ಳಿ ಪ್ರಜಾಸೇವಾ ಆಂದೋಲನದಲ್ಲಿ ಶಾಸಕ ರವಿಕುಮಾರ್ ಸೂಚನೆ

Place

8 ದಿನಗಳಲ್ಲಿ ಅರ್ಜಿ ಇತ್ಯರ್ಥಪಡಿಸಿ: ಬಶೆಟ್ಟಿಹಳ್ಳಿ ಪ್ರಜಾಸೇವಾ ಆಂದೋಲನದಲ್ಲಿ ಶಾಸಕ ರವಿಕುಮಾರ್ ಸೂಚನೆ

ಬಶೆಟ್ಟಿಹಳ್ಳಿ ಪ್ರಜಾಸೇವೆ ಆಂದೋಲನ ಕಾರ್ಯಕ್ರಮದಲ್ಲಿ ಅರ್ಜಿಗಳನ್ನು 8 ದಿನಗಳಲ್ಲಿ ಇತ್ಯರ್ಥಪಡಿಸುವಂತೆ ಶಾಸಕ ಬಿ.ಎನ್.ರವಿಕುಮಾರ್ ಸೂಚನೆ; ವಿಶೇಷಚೇತನರಿಗೆ ತ್ರಿಚಕ್ರ ವಾಹನ ವಿತರಣೆ ಘೋಷಣೆ.

Share