News

ಕನ್ನಡ ಕ್ರಿಯಾ ಸಮಿತಿ ಹಾಗೂ ಕನ್ನಡ ಸೇನೆ ವತಿಯಿಂದ ೫೪ನೇ ಕನ್ನಡ ರಾಜ್ಯೋತ್ಸವ ಸಮಾರಂಭ

ಶಿಡ್ಲಘಟ್ಟದ್ಲಲಿ ಕನ್ನಡ ಕ್ರಿಯಾ ಸಮಿತಿ ಹಾಗೂ ಕನ್ನಡ ಸೇನೆ ವತಿಯಿಂದ ೫೪ನೇ ಕನ್ನಡ ರಾಜ್ಯೋತ್ಸವ ಸಮಾರಂಭವನ್ನು ಆಚರಿಸಲಾಯಿತು.

ಅಗ್ನಿಶಾಮಕ ದಳದ ಅಗತ್ಯವನ್ನು ಪೂರೈಸಲು ತಾತ್ಕಾಲಿಕ ಸ್ಥಳ ನಿರ್ಮಾಣ

ಶಿಡ್ಲಘಟ್ಟ ತ್ಲಾಲೂಕಿನ್ಲಲಿ ಅಗ್ನಿಶಾಮಕ ದಳದ ಅಗತ್ಯವನ್ನು ಪೂರೈಸಲು ತಾತ್ಕಾಲಿಕವಾಗಿ ಲೋಕೋಪಯೋಗಿ ಇಲಾಖೆಯ ಹಳೆಯ ಕಟ್ಟದ ಬಳಿಯ ಸ್ಥಳ ಪ್ರಾರಂಭಿಸಲಾಯಿತು. ತ್ಲಾಲೂಕಿನ…

ಗಾಂಧೀಜಿ ಮತ್ತು ಲಾಲ್ಬಹ್ದಾದೂರ್ ಶಾಸ್ತ್ರಿಯವರ ಜಯಂತಿ ಕಾರ್ಯಕ್ರಮ

ಶಿಡ್ಲಘಟ್ಟ ತ್ಲಾಲೂಕಿನ ಮುತ್ತೂರಿನ ಸರ್ಕಾರಿ ಪ್ರೌಢಶಾಲೆಯ್ಲಲಿ ಗಾಂಧೀಜಿ ಮತ್ತು ಲಾಲ್ಬಹ್ದಾದೂರ್ ಶಾಸ್ತ್ರಿಯವರ ಜಯಂತಿ ಕಾರ್ಯಕ್ರಮದ್ಲಲಿ ನಿವೃತ್ತ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ…

ಹಿರಿಯ ರಾಜಕಾರಣಿ ಜೆ.ವೆಂಕಟಪ್ಪ ನಿಧನ

ಶಿಡ್ಲಘಟ್ಟ ತ್ಲಾಲೂಕಿನ ಹಿರಿಯ ರಾಜಕಾರಣಿ ಜೆ.ವೆಂಕಟಪ್ಪ(೮೬) ನಿಧನರಾದರು. ಕೃಷಿಕ ಕುಟುಂಬದ್ಲಲಿ ಜನಿಸಿದ ದಿ.ಜೆ.ವೆಂಕಟಪ್ಪನವರು ವಿಜ್ಞಾನ ಪದವೀಧರರಾಗಿದ್ದು, ೧೯೫೪ ರಿಂದ ೧೯೫೭ರವರೆಗೂ…

ಪುರಸಭೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆ

ಶಿಡ್ಲಘಟ್ಟದ ಪುರಸಭೆಯ್ಲಲಿ ಎರಡನೇ ಅವಧಿಗೆ ನಡೆದ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆಯ್ಲಲಿ ಅಧ್ಯಕ್ಷೆಯಾಗಿ ಜೆಡಿಎಸ್ನ ಮಂಜುಳಾಮಣಿ ಮತ್ತು ಉಪಾಧ್ಯಕ್ಷೆಯಾಗಿ ನಸ್ರೀನ್ತಾಜ್…

ಚಿಕ್ಕಬಳ್ಳಾಪುರದ ಜ್ಲಿಲಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ ಡಾ.ಮಂಜುಳಾ

ಚಿಕ್ಕಬಳ್ಳಾಪುರದ್ಲಲಿ ಜ್ಲಿಲಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ ಡಾ.ಮಂಜುಳಾ ಅವರನ್ನು ನಿರ್ಗಮಿಸುತ್ತಿರುವ ಜ್ಲಿಲಾಧಿಕಾರಿ ಅನ್ವರ್ ಪಾಷ ಪುಷ್ಪಗುಚ್ಛ ನೀಡಿ ಅಭಿನಂದಿಸಿದರು.

ಹಿರಿಯ ಸ್ವತಂತ್ರ್ಯ ಹೋರಾಟಗಾರ ಎಂ.ಬಿ.ನಾರಾಯಣಗೌಡ ನಿಧನ

ಶಿಡ್ಲಘಟ್ಟ ತ್ಲಾಲೂಕಿನ ಕೆ.ಮುತ್ತಕದಹಳ್ಳಿಯ ಹಿರಿಯ ಸ್ವತಂತ್ರ್ಯ ಹೋರಾಟಗಾರ ಹಾಗೂ ಕಾಂಗ್ರೆಸ್ ಧುರೀಣ ಎಂ.ಬಿ.ನಾರಾಯಣಗೌಡ(೧೦೭) ಬುಧವಾರ ನಿಧನರಾದರು. ಸ್ವತಂತ್ರ್ಯ ಹೋರಾಟದ್ಲಲಿ ಜೈಲ್…

error: Content is protected !!