ನಗರ ಸೇರಿದಂತೆ ತಾಲ್ಲೂಕಿನಲ್ಲಿ ಸೋಮವಾರ 18 ಮಂದಿಗೆ ಕೊರೊನಾ ಸೋಂಕು ತಗುಲಿದೆ.
- ನಗರದ ನಗರ್ತಪೇಟೆಯ 47 ವರ್ಷದ ಮಹಿಳೆ, 50 ವರ್ಷದ ಮಹಿಳೆ,
- ಗಾಂಧಿನಗರದ 45 ವರ್ಷದ ಮಹಿಳೆ,
- ಇಲಾಹಿನಗರದ 50 ವರ್ಷದ ಮಹಿಳೆ,
- ಸೊಣಗಾನಹಳ್ಳಿಯ 38 ವರ್ಷದ ಮಹಿಳೆ, 15 ವರ್ಷದ ಯುವತಿ,
- E ತಿಮ್ಮಸಂದ್ರದ 2 ವರ್ಷದ ಬಾಲಕಿ, 23 ವರ್ಷದ ಗಂಡಸು, 18 ವರ್ಷದ ಯುವತಿ, 47 ವರ್ಷದ ಗಂಡಸು,
- ಕಲ್ಯಾಪುರದ 24 ವರ್ಷದ ಗಂಡಸು,
- ಮೇಲೂರಿನ 37 ವರ್ಷದ ಗಂಡಸು,
- ಅಬ್ಲೂಡಿನ 26 ವರ್ಷದ ಗಂಡಸು,
- ವಲಸೇನಹಳ್ಳಿಯ 23 ವರ್ಷದ ಗಂಡಸು,
- ಕುಂಬಿಗಾನಹಳ್ಳಿಯ 24 ವರ್ಷದ ಗಂಡಸು,
- ಸುಂಡ್ರಹಳ್ಳಿಯ 34 ವರ್ಷದ ಗಂಡಸು,
- ಜಂಗಮಕೋಟೆಯ 26 ವರ್ಷದ ಗಂಡಸು, 48 ವರ್ಷದ ಮಹಿಳೆಗೆ ಸೋಂಕು ತಗುಲಿದೆ.
SUBSCRIBE, LIKE & SHARE ನಮ್ಮ ಶಿಡ್ಲಘಟ್ಟ
Facebook 👍🏻
http://www.facebook.com/sidlaghatta
Instagram 📷
http://www.instagram.com/sidlaghatta
Youtube ▶️
https://www.youtube.com/c/sidlaghatta
Website 🌐
http://www.sidlaghatta.com
📱 Join WhatsApp
https://wa.me/917406303366?text=Hi