ಶಿಡ್ಲಘಟ್ಟ ತಾಲ್ಲೂಕಿನ ಚೀಮಂಗಲ ಸರ್ಕಾರಿ ಪ್ರೌಢಶಾಲೆ ಬುಧವಾರ ಕಾರ್ಗಿಲ್ ವಿಜಯ ದಿವಸ್ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಬಿ.ಎಸ್.ಎಫ್ ಯೋಧ ಉಮೇಶ್ ಅವರನ್ನು ಸನ್ಮಾನಿಸಿದರು. ಬಿಎಸ್‌ಎಫ್ ಯೋಧ ಜಯರಾಮ್, ಸಮಾಜ ಸೇವಕ ಸುನಿಲ್ ಕುಮಾರ್, ಮುಖ್ಯ ಶಿಕ್ಷಕ ಶಿವಶಂಕರ್, ಬಸಪ್ಪ, ಗ್ರಾಮ ಪಂಚಾಯ್ತಿ ಉಪಾಧ್ಯಕ್ಷ ನಾರಾಯಣಸ್ವಾಮಿ, ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕ ಮುನಿರಾಜ್, ಶಿಕ್ಷಕರಾದ ವಿಠ್ಠಲ್, ಶ್ರೀನಿವಾಸ್, ಶಿವಕುಮಾರ್, ನವೀನ್ ಕುಮಾರ್, ದೊಡ್ಡನಾಯ್ಕ, ಸವಿತ, ವಿನೋದಾ, ಶಿವಶಂಕರ್, ಶರ್ಫುದ್ಧಿನ್ ಹಾಜರಿದ್ದರು.
- Advertisement -