21.1 C
Sidlaghatta
Thursday, December 12, 2024

ಚುನಾವಣಾ ನೀತಿ ಸಂಹಿತೆಯನ್ನು ಎಲ್ಲರೂ ಪಾಲಿಸಿ

Naseema Khanam Calls for Adherence to Election Code of Conduct and Announces Sector Officials to Monitor Polling Stations

- Advertisement -
- Advertisement -

Sidlaghatta : ರಾಜ್ಯ ವಿಧಾನ ಸಭೆಗೆ ಈಗಾಗಲೇ ಚುನಾವಣೆ ಘೋಷಣೆ ಆಗಿದ್ದು ಚುನಾವಣಾ ನೀತಿ ಸಂಹಿತೆಯನ್ನು ಎಲ್ಲರೂ ಪಾಲಿಸಿ ಚುನಾವಣೆ ಸುಸೂತ್ರವಾಗಿ ನಡೆಯಲು ಎಲ್ಲರೂ ಸಹಕರಿಸಬೇಕೆಂದು ತಾಲ್ಲೂಕು ಚುನಾವಣಾ ಅಧಿಕಾರಿ ನಸೀಮಾ ಖಾನಂ ಅವರು ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು.

ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದಲ್ಲಿ ೨೪೧ ಮತಗಟ್ಟೆ ಕೇಂದ್ರ ಗಳಿವೆ, ತಾಲ್ಲೂಕಿನ ಲ್ಲಿ ಪುರುಷ ಮತದಾರರು 99,561, ಮಹಿಳೆಯರು 93,376 ಇತರರು 10 ಒಟ್ಟು 1,98,947 ಮತದಾರರಿದ್ದಾರೆ.

ವಿಧಾನ ಸಭಾ ಕ್ಷೇತ್ರ ದಲ್ಲಿ ೨೨ ಸೆಕ್ಟರ್ ಅಧಿಕಾರಿ ಗಳ ತಂಡ ರಚನೆ ಆಗಿದ್ದು ಚಿಲಕಲನೇರ್ಪು,ಹೆಚ್ ಕ್ರಾಸ್,ಜಂಗಮಕೋಟೆ, ಇ ಮೂರು ಕಡೆ ಚೆಕ್ ಪೋಸ್ಟ್ ಗಳನ್ನು ತೆರೆಯಲಾಗಿದೆ, ಎಂದು ಚುನಾವಣಾ ಅಧಿಕಾರಿ ನಸೀಮಾ ಖಾನಂ ತಿಳಿಸಿದರು.

ಚುನಾವಣಾ ನೀತಿಸಂಹಿತೆ ಉಲ್ಲಂಘನೆ ಕಂಡು ಬಂದಲ್ಲಿ 08158-256763 ನಂಬರ್ ಗೆ ತಿಳಿಸಲು ಕೋರಿದರು ,ಯಾವುದೇ ಸಾರ್ವಜನಿಕ ಸಮಾರಂಭ ಗಳು ನಡೆಸಲು ಸುವಿಧ ಅ್ಯಪ್ ನಮೂದಿಸಿ ಅನುಮತಿ ಪಡೆಯುವುದು ಕಡ್ಡಾಯವೆಂದರು.

ಈಗಾಗಲೇ ರಾಜಕೀಯ ಪಕ್ಷಗಳ ಪ್ರತಿನಿಧಿ ಗಳ ಸಭೆ ಯನ್ನು ಕರೆದು ವಿಚಾರಗಳನ್ನು ತಿಳಿಸಲಾಗಿದೆ ಎಂದು ಸಹಾಯಕ ಚುನಾವಣಾ ಅಧಿಕಾರಿ ಬಿ ಎನ್ ಸ್ವಾಮಿ ತಿಳಿಸಿದರು.


Taluk Electoral Officer Urges Cooperation for Smooth State Legislative Assembly Elections

Sidlaghatta : Taluk Electoral Officer Naseema Khanam held a press conference to announce the state legislative assembly elections and urged everyone to follow the election code of conduct and cooperate for a smooth election process. There are a total of 198,947 voters in the Sidlaghatta Assembly Constituency, with 99,561 male voters, 93,376 female voters, and 10 others.

Khanam informed that a team of 22 sector officials has been formed in the Vidhan Sabha constituency and check posts have been opened at Chilakalanerpu, H Cross, and Jangamkote to monitor any violations of the election code of conduct. If any such violations are found, people are requested to inform the number 08158-256763. It is mandatory to enter the Suvidha app to conduct any public functions and obtain permission.

Assistant Election Officer BN Swamy has already called a meeting with representatives of political parties to discuss the issues related to the elections.

Subscribe to ನಮ್ಮ ಶಿಡ್ಲಘಟ್ಟ Newspaper

Launching Soon! Register for your Free Newspaper Copy Today.

- Advertisement -

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.
Captcha verification failed!
CAPTCHA user score failed. Please contact us!
error: Content is protected !!