ಒಕ್ಕಲಿಗರ ಯುವಸೇನೆ ಸಂಘ ರಚನೆ

0
445

ತಾಲ್ಲೂಕಿನ ಕುಂದಲಗುರ್ಕಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಒಕ್ಕಲಿಗರ ಯುವಸೇನೆ ಸಂಘವನ್ನು ಶನಿವಾರ ತಾಲ್ಲೂಕು ಒಕ್ಕಲಿಗರ ಯುವಸೇನೆ ಸಂಘದ ಅಧ್ಯಕ್ಷ ಜೆ.ಎಸ್‌.ವೆಂಕಟಸ್ವಾಮಿ ಅವರ ನೇತೃತ್ವದಲ್ಲಿ ರಚಿಸಲಾಯಿತು.
ಕುಂದಲಗುರ್ಕಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾರ್ಯಕಾರಿ ಸಮಿತಿ ಸದಸ್ಯರು: ಗೌರವಾಧ್ಯಕ್ಷ ಕೆ.ಸಿ.ರಮೇಶರೆಡ್ಡಿ, ಅಧ್ಯಕ್ಷ ಡಿ.ಎನ್‌.ನಟರಾಜ್‌, ಉಪಾಧ್ಯಕ್ಷ ವಿ.ಆರ್‌.ನಾಗರಾಜ, ಕಾರ್ಯಾಧ್ಯಕ್ಷ ವೆಂಕಟರೆಡ್ಡಿ, ಪ್ರಧಾನ ಕಾರ್ಯದರ್ಶಿ ಡಿ.ಸಿ.ರಮೇಶ್‌, ಖಜಾಂಚಿ ಡಿ.ವಿ.ದಿಲೀಪ್‌ಕುಮಾರ್‌, ಕಾರ್ಯದರ್ಶಿ ಆರ್‌.ಎಸ್‌.ರವಿಕುಮಾರ್‌, ಸಂಘಟನಾ ಕಾರ್ಯದರ್ಶಿ ಡಿ.ಕೆ.ನಾರಾಯಣಸ್ವಾಮಿ, ಜಂಟಿ ಕಾರ್ಯದರ್ಶಿ ಆರ್‌.ಕೆ.ಮುರಳಿ, ಸಹ ಸಂಘಟನಾ ಕಾರ್ಯದರ್ಶಿ ಚಂದ್ರಶೇಖರ್‌, ಸದಸ್ಯರಾಗಿ ಡಿ.ಎನ್‌.ಸುರೇಶ್‌, ಡಿ.ಎ.ಶ್ರೀನಿವಾಸ, ಮಂಜುನಾಥ, ಮುನಿರೆಡ್ಡಿ, ಡಿ.ಎ.ಕೃಷ್ಣಮೂರ್ತಿ, ಡಿ.ಅಂಬರೀಷ್, ಡಿ.ಸಿ.ಧನಂಜಯ, ಸಿ.ಕೆ.ವೆಂಕಟೇಶ್‌, ಶ್ರೀನಾಥ, ಸಿ.ಎಂ.ನಾಗೇಶ, ಸಿ.ಕೆ.ಶ್ರೀನಿವಾಸ, ಕೇಶವ, ವೆಂಕಟರೆಡ್ಡಿ, ಕೆ.ಎಲ್‌.ನವೀನ್‌ಕುಮಾರ್‌, ಕೆ.ಸಿ.ಶಾಂತಕುಮಾರ್‌, ಕೆ.ವಿ.ಕೇಶವಮೂರ್ತಿ, ಕೆ.ಎ.ಶಾಂತಮೂರ್ತಿ, ನಾಗೇಶ್‌, ಆರ್‌.ಎಂ.ಚಂದ್ರಶೇಖರ್‌, ಆರ್‌.ಎಂ.ಸುಧಾಕರ್‌, ಚಲಪತಿ, ವಿ.ನವೀನ್‌ಕುಮಾರ್‌, ವಿ.ವೆಂಕಟರೆಡ್ಡಿ, ಎಂ.ಶಶಿಕುಮಾರ್‌, ಎನ್‌.ಶಿವರಾಜ್‌ಕುಮಾರ್‌, ಕೆ.ಸಿ.ಚನ್ನಕೇಶವರೆಡ್ಡಿ, ಬಿ.ನಾರಾಯಣಸ್ವಾಮಿ, ಜಿ.ಕೆ.ವೆಂಕಟೇಶ್‌, ಸುರೇಶ್‌ಬಾಬು, ಲಕ್ಷ್ಮೀನಾರಾಯಣಪ್ಪ, ಶಿವಣ್ಣ, ವೆಂಕಟರೆಡ್ಡಿ, ಸಿ.ವೆಂಕಟರೆಡ್ಡಿ, ಆರ್‌.ಆನಂದ, ರವಿಶಂಕರ್‌ರೆಡ್ಡಿ, ವೆಂಕಟರೆಡ್ಡಿ, ಆರ್‌.ಸಿ.ಮುನಿರಾಜು ಆಯ್ಕೆಯಾಗಿದ್ದಾರೆ.

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!