28.1 C
Sidlaghatta
Wednesday, February 18, 2026

ಸದ್ದಹಳ್ಳಿ ಎಂಪಿಸಿಎಸ್‌ ಅಧ್ಯಕ್ಷ ಉಪಾಧ್ಯಕ್ಷ ಆಯ್ಕೆ

- Advertisement -
- Advertisement -

ತಾಲ್ಲೂಕಿನ ಸದ್ದಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಎಸ್‌.ಕೃಷ್ಣಪ್ಪ ಮತ್ತು ಉಪಾಧ್ಯಕ್ಷರಾಗಿ ಎಸ್‌.ಎನ್‌.ನರಸಿಂಹಪ್ಪ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಒಟ್ಟು ಹತ್ತು ಸ್ಥಾನಗಳಿದ್ದು, ನಿರ್ದೇಶಕರಾಗಿ ಎಸ್‌.ದ್ಯಾವಪ್ಪ, ಮುನಿವೆಂಕಟಮ್ಮ, ನರಸಿಂಹಪ್ಪ, ನಾರಾಯಣಪ್ಪ, ಮದ್ದಕ್ಕ ಗ್ರಾಮದ ಮುಖಂಡ ಬಂಡೆಪ್ಪ, ಎಸ್‌.ವಿ.ವೆಂಕಟೇಶ್‌, ಎಸ್‌.ಎಂ.ನಾರಾಯಣಸ್ವಾಮಿ, ಬೈರಾರೆಡ್ಡಿ, ಗಂಗಾಧರ ಹಾಜರಿದ್ದರು

Just Published

Latest news

- Advertisement -

Covid-19

Silk

Related news

- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!
error: Content is protected !!