
ಕತ್ತಲಲ್ಲಿ ಕಾಲೋನಿ, ಚರಂಡಿಯಲ್ಲಿ ಕೊಳಚೆ: ಮೂಲಸೌಕರ್ಯಕ್ಕಾಗಿ ನಿವಾಸಿಗಳ ಆಗ್ರಹ
ಶಿಡ್ಲಘಟ್ಟ ದಿಬ್ಬೂರಹಳ್ಳಿ ಗ್ರಾ.ಪಂ. ವ್ಯಾಪ್ತಿಯ ಜರುಗಹಳ್ಳಿ ಕಾಲೋನಿಯಲ್ಲಿ ಬೀದಿ ದೀಪ, ಚರಂಡಿ, ಕುಡಿಯುವ ನೀರಿನ ಪೈಪ್‌ಲೈನ್ ಸಮಸ್ಯೆ; ನಿವಾಸಿಗಳ ಆಕ್ರೋಶ.
News Information and Latest Breaking Updates Sidlaghatta, Shidlaghatta Taluk

ಶಿಡ್ಲಘಟ್ಟ ದಿಬ್ಬೂರಹಳ್ಳಿ ಗ್ರಾ.ಪಂ. ವ್ಯಾಪ್ತಿಯ ಜರುಗಹಳ್ಳಿ ಕಾಲೋನಿಯಲ್ಲಿ ಬೀದಿ ದೀಪ, ಚರಂಡಿ, ಕುಡಿಯುವ ನೀರಿನ ಪೈಪ್‌ಲೈನ್ ಸಮಸ್ಯೆ; ನಿವಾಸಿಗಳ ಆಕ್ರೋಶ.

ಎಚ್.ಎನ್. ವ್ಯಾಲಿ ನೀರನ್ನು ತಾಲ್ಲೂಕಿನ ಎಲ್ಲ ಕೆರೆಗಳಿಗೂ ಹರಿಸುವಂತೆ ಒತ್ತಾಯಿಸಿ ಸೆ.7ರಂದು ಬೃಹತ್ ಬೈಕ್ ರ‍್ಯಾಲಿ, ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ.

ಶಿಡ್ಲಘಟ್ಟ ತುಮ್ಮನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ವಾರ್ಷಿಕ ಸಾಮಾನ್ಯ ಸಭೆ; ₹2.77 ಲಕ್ಷ ನಿವ್ವಳ ಲಾಭ, ದಿನಕ್ಕೆ 100 ಲೀಟರ್ ಹಾಲು ಪೂರೈಕೆ…

ಶಿಡ್ಲಘಟ್ಟ ವಾಸವಿ ಕಲ್ಯಾಣ ಮಂಟಪದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಸ್ವಸಹಾಯ ಸಂಘಗಳ ನೂರಾರು ಮಹಿಳೆಯರಿಂದ ಸಾಮೂಹಿಕ ವರಮಹಾಲಕ್ಷ್ಮಿ ಪೂಜೆ.

ಮುಖ್ಯಮಂತ್ರಿ ಸ್ಥಾನಕ್ಕೆ ಸಚಿವ ಕೆ.ಎಚ್.ಮುನಿಯಪ್ಪ ಹೆಸರು ಪ್ರಸ್ತಾಪಿಸಿದ ಜೆಡಿಎಸ್ ಶಾಸಕ ಬಿ.ಎನ್.ರವಿಕುಮಾರ್; ಈ ಹಿಂದೆ ಕುಮಾರಸ್ವಾಮಿ ಪರ ವಾದಿಸಿದ್ದ ಜೆಡಿಎಸ್ ನಿಲುವಿಗೆ ವ್ಯತಿರಿಕ್ತ.

ಎಚ್.ಎನ್. ವ್ಯಾಲಿ ಕಾಲುವೆ ನೀರಿನ ಅಕ್ರಮ ಎತ್ತುವಳಿ ತಡೆಗೆ ರಚಿಸಿರುವ ಟಾಸ್ಕ್ ಫೋರ್ಸ್ ಪರಿಣಾಮಕಾರಿಯಾಗಿ ಜಾರಿಗೆ ಬರಬೇಕೆಂದು ರೈತ ಮುಖಂಡ ಭಕ್ತರಹಳ್ಳಿ ಬೈರೇಗೌಡ ಆಗ್ರಹ.

ಶಿಡ್ಲಘಟ್ಟ ತಾಲ್ಲೂಕಿನ ವೀರಾಪುರ ಸೇರಿದಂತೆ ವಿವಿಧ ಗ್ರಾಮಗಳ ಹೊಲಗಳಿಗೆ ಭೇಟಿ ನೀಡಿದ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್, ಬಿತ್ತನೆ ಆಧಾರದಲ್ಲಿ ಬರ ಘೋಷಿಸಲು ಆಗ್ರಹ.

ಶಿಡ್ಲಘಟ್ಟ ಮುತ್ತೂರು ಬೀದಿ ರಾಘವೇಂದ್ರಸ್ವಾಮಿ ಮಠದಲ್ಲಿ ರಾಯರ 355ನೇ ಆರಾಧನಾ ಮಹೋತ್ಸವ; ಮೆರವಣಿಗೆ, ಅನ್ನಸಂತರ್ಪಣೆ.

ಮುತ್ತೂರು ಗ್ರಾಮದ ಕಾರ್ಯಕ್ರಮದಲ್ಲಿ ಶಾಸಕ ರವಿಕುಮಾರ್ ಮನವಿಗೆ ಸ್ಪಂದಿಸಿದ ಸಚಿವ ಕೆ.ಎಚ್.ಮುನಿಯಪ್ಪ, ಅಂಬೇಡ್ಕರ್ ಅಧ್ಯಯನ ಕೇಂದ್ರ, ಜಗಜೀವನ್ ರಾಮ್ ಭವನ ನಿರ್ಮಾಣಕ್ಕೆ ಸಹಕಾರ ಭರವಸೆ.

ಶಿಡ್ಲಘಟ್ಟ ಕೋಟೆ ಆಂಜನೇಯಸ್ವಾಮಿ ದೇವಾಲಯದಲ್ಲಿ ಮೂರನೇ ಶ್ರಾವಣ ಶನಿವಾರದ ಬೆಳ್ಳಿ ರಥೋತ್ಸವ; ಸವಿತಾ ಸಮಾಜ ಸಂಘದಿಂದ ವಿಶೇಷ ಪೂಜೆ.

ಶಿಡ್ಲಘಟ್ಟ ತಾಲ್ಲೂಕಿನ ದೇವರಮಳ್ಳೂರು ಗ್ರಾಮದಲ್ಲಿ ಶ್ರಾವಣ ಮಾಸದ ನಾಲ್ಕು ಶನಿವಾರಗಳಂದು ಮನೆ ಮನೆಗೆ ರಾಮ ಭಜನೆ ಭಿಕ್ಷಾಟನೆ ಸಂಪ್ರದಾಯ.

ಶಿಡ್ಲಘಟ್ಟ ತಾಲ್ಲೂಕಿನ ಕಾಕಚೋಕಾಂಡಹಳ್ಳಿ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಮೂರನೇ ಶ್ರಾವಣ ಶನಿವಾರದ ಬೆಣ್ಣೆ ಅಲಂಕಾರ, ವಿಶೇಷ ಪೂಜೆ.

ಶಿಡ್ಲಘಟ್ಟ ತಾಲ್ಲೂಕು ಕಚೇರಿಯಲ್ಲಿ ನೂತನ ಸಭಾಂಗಣ ಉದ್ಘಾಟನೆ; 30-50 ವರ್ಷಗಳ ಪೋಡಿ ಸಮಸ್ಯೆ ಶೀಘ್ರ ಇತ್ಯರ್ಥಕ್ಕೆ ಶಾಸಕ ರವಿಕುಮಾರ್ ಸೂಚನೆ.

ಶಿಡ್ಲಘಟ್ಟ ತಾಲ್ಲೂಕು ಕಚೇರಿಯಲ್ಲಿ ನುಲಿಯ ಚಂದಯ್ಯ ಹಾಗೂ ಬ್ರಹ್ಮಶ್ರೀ ನಾರಾಯಣಗುರು ಜಯಂತಿ ಆಚರಣೆ; ತಹಶೀಲ್ದಾರ್ ಗಗನಸಿಂಧು ಭಾಗಿ.

ಶಿಡ್ಲಘಟ್ಟದ ವಾಸವಿ ರಸ್ತೆಗೆ ₹1 ಕೋಟಿ ವೆಚ್ಚದ ಕಾಂಕ್ರೀಟ್ ಕಾಮಗಾರಿ; ಶಾಸಕ ರವಿಕುಮಾರ್ ಸ್ಥಳ ಪರಿಶೀಲನೆ.

A Beti Bachao Beti Padhao awareness program at Talakayalabetta urged community responsibility to prevent child marriage and promote…

MLA B.N. Ravikumar distributed motorized two-wheelers to four differently-abled beneficiaries in Sidlaghatta taluk, with 18 more to receive…

Villagers in Ganjigunte formed a cascade lakes management group on World Lakes Day, with FES support, to restore…

MGNREGA job card fairs were held at Ablodu and Anur gram panchayats in Sidlaghatta taluk, with wage hiked…

MLA B.N. Ravikumar announced plans to develop Sidlaghatta's under-construction Ambedkar Bhavan into a study center with free IAS/KAS…