Category: News

News Information and Latest Breaking Updates Sidlaghatta, Shidlaghatta Taluk

ಮಡಿವಾಳ ಸಮುದಾಯ ಪರಿಶಿಷ್ಟ ಜಾತಿ ಪಟ್ಟಿಗೆ ಸೇರ್ಪಡೆ: ಸೆ.9ಕ್ಕೆ ಜಿಲ್ಲಾಧಿಕಾರಿ ಕಚೇರಿಗೆ ಪ್ರತಿಭಟನಾ ಮೆರವಣಿಗೆ

News

ಮಡಿವಾಳ ಸಮುದಾಯ ಪರಿಶಿಷ್ಟ ಜಾತಿ ಪಟ್ಟಿಗೆ ಸೇರ್ಪಡೆ: ಸೆ.9ಕ್ಕೆ ಜಿಲ್ಲಾಧಿಕಾರಿ ಕಚೇರಿಗೆ ಪ್ರತಿಭಟನಾ ಮೆರವಣಿಗೆ

ಮಡಿವಾಳ ಸಮುದಾಯವನ್ನು ಪರಿಶಿಷ್ಟ ಜಾತಿ ಪಟ್ಟಿಗೆ ಸೇರಿಸುವಂತೆ ಒತ್ತಾಯಿಸಿ ಸೆ.9ರಂದು ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಕಚೇರಿಗೆ ಪ್ರತಿಭಟನಾ ಮೆರವಣಿಗೆ; ಪೂರ್ವಭಾವಿ ಸಭೆ ಶಿಡ್ಲಘಟ್ಟದಲ್ಲಿ ನಡೆಯಿತು.

Share
ಅಂತರರಾಷ್ಟ್ರೀಯ ಸಾಕ್ಷರತಾ ದಿನಾಚರಣೆಯಲ್ಲಿ ಕರ್ನಾಟಕ ಪ್ರತಿನಿಧಿಸಲಿರುವ ತಾಲ್ಲೂಕಿನ ಮೂವರು ಶಿಕ್ಷಕರು

News

ಅಂತರರಾಷ್ಟ್ರೀಯ ಸಾಕ್ಷರತಾ ದಿನಾಚರಣೆಯಲ್ಲಿ ಕರ್ನಾಟಕ ಪ್ರತಿನಿಧಿಸಲಿರುವ ತಾಲ್ಲೂಕಿನ ಮೂವರು ಶಿಕ್ಷಕರು

ನವದೆಹಲಿಯಲ್ಲಿ ಸೆ.8-9ರಂದು ನಡೆಯಲಿರುವ ಅಂತರರಾಷ್ಟ್ರೀಯ ಸಾಕ್ಷರತಾ ದಿನಾಚರಣೆ ಹಾಗೂ ಉಲ್ಲಾಸ್ ಮೇಳದಲ್ಲಿ ಶಿಡ್ಲಘಟ್ಟ ತಾಲ್ಲೂಕಿನ ಮೂವರು ಶಿಕ್ಷಕರು ಕರ್ನಾಟಕವನ್ನು ಪ್ರತಿನಿಧಿಸಲಿದ್ದಾರೆ.

Share
ವೈ.ಹುಣಸೇನಹಳ್ಳಿ ವಿದ್ಯುತ್ ಅವಘಡದಲ್ಲಿ ಮೃತಪಟ್ಟ ಚೇತನ್ ಮತ್ತು ಸಂತೋಷ್

Place

ಜನ್ಮಾಷ್ಟಮಿ ಅಲಂಕಾರ ಸಿದ್ಧತೆ ವೇಳೆ ವಿದ್ಯುತ್ ಅವಘಡ: ಇಬ್ಬರು ಯುವಕರು ಸಾವು

ಶಿಡ್ಲಘಟ್ಟ ತಾಲ್ಲೂಕಿನ ವೈ.ಹುಣಸೇನಹಳ್ಳಿಯಲ್ಲಿ ಜನ್ಮಾಷ್ಟಮಿ ಅಲಂಕಾರದ ಲೈಟಿಂಗ್ ಸಿದ್ಧತೆ ವೇಳೆ ವಿದ್ಯುತ್ ಅವಘಡ; ಚೇತನ್ ಮತ್ತು ಸಂತೋಷ್ ಎಂಬಿಬ್ಬರು ಯುವಕರು ಸಾವು.

Share
ಶ್ರಾವಣ ಶನಿವಾರ ವೆಂಕಟರಮಣಸ್ವಾಮಿ ದೇವಾಲಯ ವಿಶೇಷ ಪೂಜೆ

Place

ಶ್ರಾವಣ ಶನಿವಾರ: ವೆಂಕಟರಮಣಸ್ವಾಮಿ ದೇವಾಲಯಗಳಲ್ಲಿ ವಿಶೇಷ ಪೂಜೆ, ಅಭಿಷೇಕ

ಶ್ರಾವಣ ಶನಿವಾರದ ಅಂಗವಾಗಿ ಶಿಡ್ಲಘಟ್ಟ ತಾಲ್ಲೂಕಿನ ವೆಂಕಟರಮಣಸ್ವಾಮಿ ದೇವಾಲಯಗಳಲ್ಲಿ ವಿಶೇಷ ಪೂಜೆ, ಅಭಿಷೇಕ; ಬೆಳ್ಳೂಟಿ ವೈಕುಂಠ ಕ್ಷೇತ್ರದಲ್ಲಿ ಶ್ರೀನಿವಾಸ ಕಲ್ಯಾಣೋತ್ಸವ.

Share
ಪ್ರಜಾಸೇವೆ ಆಂದೋಲನ ಸಾದಲಿ ಹೋಬಳಿ ಜನಸ್ಪಂದನ ಸಭೆ

Place

ಪ್ರಜಾಸೇವೆ ಆಂದೋಲನದ ಮೊದಲ ಜನಸ್ಪಂದನ ಸಭೆ ಸಾದಲಿ ಹೋಬಳಿಯಲ್ಲಿ ಸಂಪನ್ನ

ಪ್ರಜಾಸೇವೆ ಆಂದೋಲನದ ಮೊದಲ ಜನಸ್ಪಂದನ ಸಭೆ ಸಾದಲಿ ಹೋಬಳಿಯ ಸರ್ಕಾರಿ ಪಿಯು ಕಾಲೇಜಿನಲ್ಲಿ ನಡೆದಿದ್ದು, ಅಧಿಕಾರಿಗಳಿಂದ ಸ್ಥಳದಲ್ಲೇ ಅರ್ಜಿ ಸ್ವೀಕಾರ, ಜಾಬ್ ಕಾರ್ಡ್ ವಿತರಣೆ.

Share
ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಶಿಡ್ಲಘಟ್ಟ ತಾಲ್ಲೂಕಿನ ಶಿಕ್ಷಕರು

News

ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಮೂವರು ಶಿಕ್ಷಕರ ಆಯ್ಕೆ

ಶಿಡ್ಲಘಟ್ಟ ತಾಲ್ಲೂಕಿನ ಮೂವರು ಶಿಕ್ಷಕರು ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾಗಿದ್ದು, ಸೆ.5ರಂದು ಚಿಕ್ಕಬಳ್ಳಾಪುರದಲ್ಲಿ ಸನ್ಮಾನ.

Share
ಬಶೆಟ್ಟಹಳ್ಳಿ ಗ್ರಾಮ ಪಂಚಾಯಿತಿ ರೈತರಿಗೆ ನೀಡಿದ ತೆರಿಗೆ ಜಪ್ತಿ ನೋಟಿಸ್

News

ಬರಪೀಡಿತ ತಾಲ್ಲೂಕಿನಲ್ಲಿ ಗ್ರಾ.ಪಂ.ಗಳಿಂದ ತೆರಿಗೆ ಜಪ್ತಿ ನೋಟಿಸ್: ರೈತರ ಆಕ್ರೋಶ

ಬರಪೀಡಿತ ಎಂದು ಘೋಷಿತ ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಗ್ರಾಮ ಪಂಚಾಯಿತಿಗಳಿಂದ ರೈತರಿಗೆ ತೆರಿಗೆ ಜಪ್ತಿ ನೋಟಿಸ್; ರೈತ ಸಂಘದಿಂದ ತೀವ್ರ ಆಕ್ಷೇಪ.

Share
ಶಾಸಕ ಬಿ.ಎನ್. ರವಿಕುಮಾರ್ ತಾಲ್ಲೂಕು ಕಚೇರಿಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಪೂಜೆ

News

ಶ್ರೀಕೃಷ್ಣನ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು: ಶಾಸಕ ರವಿಕುಮಾರ್

ಶಿಡ್ಲಘಟ್ಟ ತಾಲ್ಲೂಕು ಕಚೇರಿಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ; ಶಾಸಕ ಬಿ.ಎನ್. ರವಿಕುಮಾರ್ ಶ್ರೀಕೃಷ್ಣನ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ಕರೆ.

Share
ಬಶೆಟ್ಟಿಹಳ್ಳಿ ಶಾಲೆಯ 1999-2000ರ ಎಸ್‌ಎಸ್‌ಎಲ್‌ಸಿ ಬ್ಯಾಚ್ ಗುರುವಂದನೆ ಕಾರ್ಯಕ್ರಮ

Place

ಬಶೆಟ್ಟಿಹಳ್ಳಿ ಶಾಲೆಯ 1999-2000ರ ಎಸ್‌ಎಸ್‌ಎಲ್‌ಸಿ ಬ್ಯಾಚ್‌ನಿಂದ ಗುರುವಂದನೆ, ಸ್ನೇಹ ಸಮ್ಮಿಲನ

ಬಶೆಟ್ಟಿಹಳ್ಳಿ ಸರ್ಕಾರಿ ಪ್ರೌಢಶಾಲೆಯ 1999-2000ರ ಎಸ್‌ಎಸ್‌ಎಲ್‌ಸಿ ಹಳೆಯ ವಿದ್ಯಾರ್ಥಿಗಳಿಂದ ನಲ್ಲರಾಳ್ಳಹಳ್ಳಿಯಲ್ಲಿ ಗುರುವಂದನೆ, ಸ್ನೇಹ ಸಮ್ಮಿಲನ ಕಾರ್ಯಕ್ರಮ.

Share
Tahsildar Gaganasindhu Prajaseve Andolana Press Meet

Place

ಸೆ.5ರಿಂದ ‘ಪ್ರಜಾಸೇವೆ ಆಂದೋಲನ’: ಹೋಬಳಿ ಮಟ್ಟದಲ್ಲಿ ಜನಸ್ಪಂದನ ಸಭೆ, ಅಧಿಕಾರಿಗಳೇ ಜನರ ಬಳಿಗೆ

ಶಿಡ್ಲಘಟ್ಟ ತಾಲ್ಲೂಕಿನಾದ್ಯಂತ ಸೆ.5ರಿಂದ 'ಪ್ರಜಾಸೇವೆ ಆಂದೋಲನ' ಆರಂಭ; ಹೋಬಳಿ, ತಾಲ್ಲೂಕು ಮಟ್ಟದಲ್ಲಿ ಜನಸ್ಪಂದನ ಸಭೆಗಳ ಮೂಲಕ ಅಧಿಕಾರಿಗಳೇ ಜನರ ಬಳಿಗೆ.

Share
Dr M H Marigowda Horticulture Pioneer Sidlaghatta

News

ಅಂಬೇಡ್ಕರ್ ಭವನದ ಜಾಗಕ್ಕೂ ಇದೆ ಇತಿಹಾಸ: ಮರಿಗೌಡರ ಕೊಡುಗೆ ಸ್ಮರಿಸಿ

ಶಿಡ್ಲಘಟ್ಟ ಅಂಬೇಡ್ಕರ್ ಭವನ ನಿರ್ಮಾಣಗೊಳ್ಳುತ್ತಿರುವ ತೋಟಗಾರಿಕೆ ಇಲಾಖೆ ಜಾಗದ ಇತಿಹಾಸ; ಡಾ. ಎಂ.ಎಚ್. ಮರಿಗೌಡರ ಕೊಡುಗೆ ಸ್ಮರಿಸಿ ಎಂದ ನಿವೃತ್ತ ಅಧಿಕಾರಿ.

Share
Sprinkler Irrigation Ragi Crop Appegowdanahalli

Place

ಮಳೆ ಕೈಕೊಟ್ಟರೂ ಬಿಡದ ಛಲ: ಸ್ಪ್ರಿಂಕ್ಲರ್, ಪೈಪ್‌ ಮೂಲಕ ರಾಗಿ ಬೆಳೆ ಉಳಿಸಿಕೊಳ್ಳುತ್ತಿರುವ ರೈತರು

ಶಿಡ್ಲಘಟ್ಟ ಅಪ್ಪೇಗೌಡನಹಳ್ಳಿ ಗ್ರಾಮದ ರೈತರು ಮಳೆ ಕೊರತೆ ನಡುವೆ ಸ್ಪ್ರಿಂಕ್ಲರ್, ಕೊಳವೆಬಾವಿ ಪೈಪ್ ಮೂಲಕ ರಾಗಿ ಬೆಳೆ ಉಳಿಸಿಕೊಳ್ಳುವ ಪ್ರಯತ್ನ ನಡೆಸಿದ್ದಾರೆ.

Share
Fire Brigade Rescue Dog Open Well Baluvanahalli

Place

60 ಅಡಿ ಆಳದ ತೆರೆದ ಬಾವಿಗೆ ಬಿದ್ದ ನಾಯಿ: ಅಗ್ನಿಶಾಮಕ ಸಿಬ್ಬಂದಿಯಿಂದ ಜೀವರಕ್ಷಣೆ

ಶಿಡ್ಲಘಟ್ಟ ತಾಲ್ಲೂಕಿನ ಬಳುವನಹಳ್ಳಿಯಲ್ಲಿ 60 ಅಡಿ ಆಳದ ತೆರೆದ ಬಾವಿಗೆ ಬಿದ್ದ ನಾಯಿಯನ್ನು ಅಗ್ನಿಶಾಮಕ ಸಿಬ್ಬಂದಿ ಸುರಕ್ಷಿತವಾಗಿ ರಕ್ಷಿಸಿದ್ದಾರೆ.

Share
Taduru Manjunath HN Valley Water Press Conference Sidlaghatta

News

15 ದಿನ ಕಾಲಾವಕಾಶ ಕೋರಿದ ಜಿಲ್ಲಾಧಿಕಾರಿ: ಸೆ.7ರ ಹೋರಾಟ ನಿರ್ಧಾರ ಮುಂದೂಡಿಕೆ

ಎಚ್.ಎನ್. ವ್ಯಾಲಿ ನೀರಿನ ಸಮಸ್ಯೆ ಬಗೆಹರಿಸಲು 15 ದಿನಗಳ ಕಾಲಾವಕಾಶ ಕೋರಿದ ಜಿಲ್ಲಾಧಿಕಾರಿ; ಸೆ.7ರ ಹೋರಾಟದ ನಿರ್ಧಾರ ತಾತ್ಕಾಲಿಕ ಮುಂದೂಡಿಕೆ.

Share
GKVK Students RAWE Program Biofertilizer Awareness Muttukadahalli

News

ರಾಸಾಯನಿಕ ಗೊಬ್ಬರಕ್ಕೆ ಪರ್ಯಾಯ: ವರ್ಮಿ ಕಾಂಪೋಸ್ಟ್, ಜೈವಿಕ ಗೊಬ್ಬರ ಬಳಕೆಗೆ ಜಿಕೆವಿಕೆ ವಿದ್ಯಾರ್ಥಿಗಳ ಅರಿವು

ಶಿಡ್ಲಘಟ್ಟ ಕೆ.ಮುತ್ತುಕದಹಳ್ಳಿ ಗ್ರಾಮದಲ್ಲಿ ಜಿಕೆವಿಕೆ ವಿದ್ಯಾರ್ಥಿಗಳಿಂದ ಜೈವಿಕ ಗೊಬ್ಬರ, ವರ್ಮಿ ಕಾಂಪೋಸ್ಟ್ ಬಳಕೆ ಕುರಿತು ರೈತರಿಗೆ ಅರಿವು ಸಭೆ.

Share
Jai Bharat Speed Skating Sidlaghatta District Championship

News

ಜಿಲ್ಲಾ ಮಟ್ಟದ ಸ್ಕೇಟಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಹಲವು ಪದಕ ಬಾಚಿಕೊಂಡ ಮಕ್ಕಳು

ಗೌರಿಬಿದನೂರಿನಲ್ಲಿ ನಡೆದ ಜಿಲ್ಲಾ ಮಟ್ಟದ ಸ್ಕೇಟಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಶಿಡ್ಲಘಟ್ಟದ ಜೈ ಭಾರತ್ ಸ್ಪೀಡ್ ಸ್ಕೇಟಿಂಗ್ ಅಸೋಸಿಯೇಷನ್ ಮಕ್ಕಳಿಂದ ಹಲವು ಪದಕ ಗೆಲುವು.

Share