ಸಂಕಷ್ಟಹರ ಚತುರ್ಥಿ: ವರಸಿದ್ಧಿ ವಿನಾಯಕ ಸ್ವಾಮಿಗೆ ಶತಮೋದಕ ಮಹಾಗಣಪತಿ ಹೋಮ

Sidlaghatta : ಶಿಡ್ಲಘಟ್ಟ ತಾಲ್ಲೂಕಿನ ವೀರಾಪುರದ ವರಸಿದ್ಧಿ ವಿನಾಯಕ ಸ್ವಾಮಿಗೆ ಶುಕ್ರವಾರ ಸಂಕಷ್ಟಹರ ಚತುರ್ಥಿಯಂದು ಶತಮೋದಕ ಮಹಾಗಣಪತಿ ಹೋಮ ನೆರವೇರಿಸಲಾಯಿತು.

ಸಂಕಷ್ಟಹರ ಚತುರ್ಥಿ ಅಂಗವಾಗಿ ದೇವಸ್ಥಾನದಲ್ಲಿ ಬೆಳಿಗ್ಗೆ 5ರಿಂದ 11ರವರೆಗೆ ಹಾಗೂ ಸಂಜೆ 7ರಿಂದ 10ರವರೆಗೆ ವಿಶೇಷ ಪೂಜೆಗಳು ನಡೆದವು.
ಸಂಬಂಧಿತ ಸುದ್ದಿ: ದ್ವಿಮುಖ ಗಣಪತಿ ದೇವಸ್ಥಾನದಲ್ಲಿ 15ನೇ ವಾರ್ಷಿಕೋತ್ಸವ, ಸಂಕಷ್ಟ ಚತುರ್ಥಿ ಪೂಜೆ
Summary in English
A Shatamodaka Maha Ganapati Homa was performed for Sri Varasiddhi Vinayaka Swamy at Veerapura in Sidlaghatta taluk on Sankashtahara Chaturthi. Special pujas were held from 5 am to 11 am and from 7 pm to 10 pm.
🔔 ಹೊಸ ಸುದ್ದಿ ಫೋನ್‌ನಲ್ಲಿ ಬೇಕಾ?
ನ್ಯೂಸ್ ಬಂದ ತಕ್ಷಣ alert ಬರುತ್ತದೆ
💬 WhatsApp ನಲ್ಲಿ ಪಡೆಯಿರಿFree ✔ ಯಾವಾಗ ಬೇಕಾದರೂ off
By turning on you agree to the Terms and Privacy Notice.
✅ Alerts ಆನ್ ಇದೆ
🔥 ಹೆಚ್ಚು ಓದಿದ್ದುಹುಟ್ಟಿದ 8ನೇ ದಿನಕ್ಕೇ ಆಧಾರ್, 12ನೇ ದಿನಕ್ಕೆ ರೇಷನ್ ಕಾರ್ಡ್: ಹಸುಗೂಸಿಗೆ ಬುಕ್ ಆಫ್ ರೆಕಾರ್ಡ್ಸ್ ಪ್ರಶಸ್ತಿ⚠️ Report an error in this story



