ಜನವರಿ 9 ರಂದು ಚಿಂತಾಮಣಿ 220 ಕೆವಿ ಸ್ವೀಕರಣ ಕೇಂದ್ರ ಹಾಗೂ ಸದರಿ ಕೇಂದ್ರದಿಂದ ವಿದ್ಯುತ್ ಸರಬರಾಜಾಗುವ ಶಿಡ್ಲಘಟ್ಟ ವೈಹುಣಸೇನಹಳ್ಳಿ, ಚೀಮಂಗಲ, ಪಲಿಚೇರ್ಲು 66/11 ಕೆವಿ ಸ್ವೀಕರಣಾ ಕೇಂದ್ರಗಳಲ್ಲಿ ತ್ರೈಮಾಸಿಕ ನಿರ್ವಹಣಾ ಕಾರ್ಯಗಳನ್ನು ಕೈಗೊಳ್ಳುತ್ತಿರುವುದರಿಂದ ಈ ಕೇಂದ್ರದಿಂದ ವಿದ್ಯುತ್ ಸರಬರಾಜಾಗುವ ಶಿಡ್ಲಘಟ್ಟ, ಇದ್ಲೂಡು, ಅಬ್ಲೂಡು, ಆನೂರು, ತಿಪ್ಪೇನಹಳ್ಳಿ, ಹನುಮಂತಪುರ, ಲಕ್ಕಹಳ್ಳಿ, ಹಂಡಿಗನಾಳ, ತುಮ್ಮನಹಳ್ಳಿ, ಗುಡಿಹಳ್ಳಿ ,ಬೈರನಾಯಕನಹಳ್ಳಿ, ಸೀಗೆಹಳ್ಳಿ, ಕುಂದಗುರ್ಕಿ, ದೇವರಮಳ್ಳೂರು, ಗೊರಮಡುಗು, ಪಿಂಡಿಪಾಪನಹಳ್ಳಿ, ಗೊಲ್ಲಹಳ್ಳಿ, ಕೊತ್ತನೂರು, ಚಿಕ್ಕದಾಸರಹಳ್ಳಿ, ಹಲಸೂರು ದಿನ್ನೆ, ಕುಂತಾಡ್ಲಹಳ್ಳಿ, ಕೋಟಹಳ್ಳಿ ಹಾಗೂ ಸುತಮುತ್ತಲಿನ ಹಳ್ಳಿಗಳಿಗೆ ಜನವರಿ 9 ರಂದು ಬೆಳಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯವಾಗಲಿದ್ದು ಗ್ರಾಹಕರು ಸಹಕರಿಸಬೇಕೆಂದು BESCOM ನಗರ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಸೈಯದ್ ರೆಹಮಾನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
- Advertisement -
- Advertisement -