September 14, 2026

ಶಿಡ್ಲಘಟ್ಟ ತಾಲ್ಲೂಕು

ಶಿಡ್ಲಘಟ್ಟ ತಾಲ್ಲೂಕು ಕರ್ನಾಟಕದ ಚಿಕ್ಕಬಳ್ಳಾಪುರ ಜಿಲ್ಲೆಯ ಒಂದು ತಾಲ್ಲೂಕು. ಇದು 4 ಹೋಬಳಿಗಳನ್ನು (ಕಸಬಾ (ಶಿಡ್ಲಘಟ್ಟ), ಜಂಗಮಕೋಟೆ, ಬಶೆಟ್ಟಿಹಳ್ಳಿ, ಸಾದಲಿ) ಮತ್ತು 28 ಗ್ರಾಮ ಪಂಚಾಯತಿಗಳನ್ನು ಒಳಗೊಂಡಿದೆ. ರೇಷ್ಮೆ ಗೂಡು ಮಾರುಕಟ್ಟೆಗೆ ಹೆಸರುವಾಸಿಯಾದ ಶಿಡ್ಲಘಟ್ಟ, ಸರ್ಕಾರಿ ರೇಷ್ಮೆ ಗೂಡು ಮಾರುಕಟ್ಟೆಯನ್ನು ಹೊಂದಿದೆ.

English summary: Sidlaghatta is a taluk in Chikkaballapura district, Karnataka, India, comprising 4 hoblis (Kasaba, Jangamakote, Bashettihalli, Sadali) and 28 Gram Panchayats. It is known for its government silk cocoon market and sericulture trade.

ಮೇಲೂರು ಗ್ರಾಮದ ಶ್ರೀ ಗಂಗಾದೇವಿ ದೇವಾಲಯದಲ್ಲಿ ಭಕ್ತರು ಅರ್ಪಿಸಿರುವ ಸುಮಾರು 1,000 ಕಾಣಿಕೆ ಸೀರೆಗಳ ಹರಾಜು ಸೆಪ್ಟೆಂಬರ್ 7ರಂದು ನಡೆಯಲಿದೆ.
ಬಶೆಟ್ಟಿಹಳ್ಳಿ ಸರ್ಕಾರಿ ಪ್ರೌಢಶಾಲೆಯ 1999-2000ರ ಎಸ್‌ಎಸ್‌ಎಲ್‌ಸಿ ಹಳೆಯ ವಿದ್ಯಾರ್ಥಿಗಳಿಂದ ನಲ್ಲರಾಳ್ಳಹಳ್ಳಿಯಲ್ಲಿ ಗುರುವಂದನೆ, ಸ್ನೇಹ ಸಮ್ಮಿಲನ ಕಾರ್ಯಕ್ರಮ.
ಶಿಡ್ಲಘಟ್ಟ ತಾಲ್ಲೂಕಿನಾದ್ಯಂತ ಸೆ.5ರಿಂದ 'ಪ್ರಜಾಸೇವೆ ಆಂದೋಲನ' ಆರಂಭ; ಹೋಬಳಿ, ತಾಲ್ಲೂಕು ಮಟ್ಟದಲ್ಲಿ ಜನಸ್ಪಂದನ ಸಭೆಗಳ ಮೂಲಕ ಅಧಿಕಾರಿಗಳೇ ಜನರ ಬಳಿಗೆ.
ಶಿಡ್ಲಘಟ್ಟ ಅಪ್ಪೇಗೌಡನಹಳ್ಳಿ ಗ್ರಾಮದ ರೈತರು ಮಳೆ ಕೊರತೆ ನಡುವೆ ಸ್ಪ್ರಿಂಕ್ಲರ್, ಕೊಳವೆಬಾವಿ ಪೈಪ್ ಮೂಲಕ ರಾಗಿ ಬೆಳೆ ಉಳಿಸಿಕೊಳ್ಳುವ ಪ್ರಯತ್ನ ನಡೆಸಿದ್ದಾರೆ.
ಶಿಡ್ಲಘಟ್ಟ ತಾಲ್ಲೂಕಿನ ಬಳುವನಹಳ್ಳಿಯಲ್ಲಿ 60 ಅಡಿ ಆಳದ ತೆರೆದ ಬಾವಿಗೆ ಬಿದ್ದ ನಾಯಿಯನ್ನು ಅಗ್ನಿಶಾಮಕ ಸಿಬ್ಬಂದಿ ಸುರಕ್ಷಿತವಾಗಿ ರಕ್ಷಿಸಿದ್ದಾರೆ.
ಶಿಡ್ಲಘಟ್ಟ ತಾಲ್ಲೂಕಿನ ಅಂಬಿಗನಹಳ್ಳಿಯಲ್ಲಿ ₹6 ಲಕ್ಷ ವೆಚ್ಚದಲ್ಲಿ ಸೀಮಂತ ಮಾಡಿಸಿಕೊಂಡಿದ್ದ ಸೀತೆ ಹಸುವಿಗೆ ಈಗ ಕರು ಜನನ.
ಶಿಡ್ಲಘಟ್ಟ ದಿಬ್ಬೂರಹಳ್ಳಿ ಗ್ರಾ.ಪಂ. ವ್ಯಾಪ್ತಿಯ ಜರುಗಹಳ್ಳಿ ಕಾಲೋನಿಯಲ್ಲಿ ಬೀದಿ ದೀಪ, ಚರಂಡಿ, ಕುಡಿಯುವ ನೀರಿನ ಪೈಪ್‌ಲೈನ್ ಸಮಸ್ಯೆ; ನಿವಾಸಿಗಳ ಆಕ್ರೋಶ.
ಶಿಡ್ಲಘಟ್ಟ ತುಮ್ಮನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ವಾರ್ಷಿಕ ಸಾಮಾನ್ಯ ಸಭೆ; ₹2.77 ಲಕ್ಷ ನಿವ್ವಳ ಲಾಭ, ದಿನಕ್ಕೆ 100 ಲೀಟರ್ ಹಾಲು...
ಮುಖ್ಯಮಂತ್ರಿ ಸ್ಥಾನಕ್ಕೆ ಸಚಿವ ಕೆ.ಎಚ್.ಮುನಿಯಪ್ಪ ಹೆಸರು ಪ್ರಸ್ತಾಪಿಸಿದ ಜೆಡಿಎಸ್ ಶಾಸಕ ಬಿ.ಎನ್.ರವಿಕುಮಾರ್; ಈ ಹಿಂದೆ ಕುಮಾರಸ್ವಾಮಿ ಪರ ವಾದಿಸಿದ್ದ ಜೆಡಿಎಸ್ ನಿಲುವಿಗೆ ವ್ಯತಿರಿಕ್ತ.
ಶಿಡ್ಲಘಟ್ಟ ತಾಲ್ಲೂಕಿನ ವೀರಾಪುರ ಸೇರಿದಂತೆ ವಿವಿಧ ಗ್ರಾಮಗಳ ಹೊಲಗಳಿಗೆ ಭೇಟಿ ನೀಡಿದ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್, ಬಿತ್ತನೆ ಆಧಾರದಲ್ಲಿ ಬರ ಘೋಷಿಸಲು...
ಮುತ್ತೂರು ಗ್ರಾಮದ ಕಾರ್ಯಕ್ರಮದಲ್ಲಿ ಶಾಸಕ ರವಿಕುಮಾರ್ ಮನವಿಗೆ ಸ್ಪಂದಿಸಿದ ಸಚಿವ ಕೆ.ಎಚ್.ಮುನಿಯಪ್ಪ, ಅಂಬೇಡ್ಕರ್ ಅಧ್ಯಯನ ಕೇಂದ್ರ, ಜಗಜೀವನ್ ರಾಮ್ ಭವನ ನಿರ್ಮಾಣಕ್ಕೆ ಸಹಕಾರ...
ಶಿಡ್ಲಘಟ್ಟ ತಾಲ್ಲೂಕಿನ ದೇವರಮಳ್ಳೂರು ಗ್ರಾಮದಲ್ಲಿ ಶ್ರಾವಣ ಮಾಸದ ನಾಲ್ಕು ಶನಿವಾರಗಳಂದು ಮನೆ ಮನೆಗೆ ರಾಮ ಭಜನೆ ಭಿಕ್ಷಾಟನೆ ಸಂಪ್ರದಾಯ.
ಶಿಡ್ಲಘಟ್ಟ ತಾಲ್ಲೂಕಿನ ಕಾಕಚೋಕಾಂಡಹಳ್ಳಿ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಮೂರನೇ ಶ್ರಾವಣ ಶನಿವಾರದ ಬೆಣ್ಣೆ ಅಲಂಕಾರ, ವಿಶೇಷ ಪೂಜೆ.
error: Content is protected !!